ಬಡವರ ತಟ್ಟೆ ಸೇರಬೇಕಿದ್ದ ಇಂದಿರಾ ಕ್ಯಾಂಟೀನ್ ಊಟ ಹೋಟೆಲ್‌ಗಳಿಗೆ ಸೇಲ್..! | Indira Canteen | Public TV

2022-05-16 3

ಬಡವರ ತಟ್ಟೆ ಸೇರಬೇಕಿದ್ದ ಇಂದಿರಾ ಕ್ಯಾಂಟೀನ್ ಊಟ ಹೋಟೆಲ್‌ಗಳಿಗೆ ಸೇಲ್..! | Indira Canteen | Public TV

#PublicTV #IndiraCanteen

ಬಡವರ ತಟ್ಟೆ ಸೇರಬೇಕಿದ್ದ ಇಂದಿರಾ ಕ್ಯಾಂಟೀನ್ ಊಟ ಹೋಟೆಲ್‌ಗಳಿಗೆ ಸೇಲ್ ಆಗ್ತಿದೆ. ಈ ಬಗ್ಗೆ ಗೊತ್ತಾಗ್ತಿದ್ದಂತೆ ನಿಮ್ಮ ಪಬ್ಲಿಕ್ ಟಿವಿ ಅಖಾಡಕ್ಕಿಳಿದು ಇಂದಿರಾ ಕ್ಯಾಂಟೀನ್ ರಹಸ್ಯವನ್ನ ಬಟಾಬಯಲು ಮಾಡಿದೆ. ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೂ ಎಚ್ಚೆತ್ತುಕೊಂಡಿದೆ.. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

Watch Live Streaming On http://www.publictv.in/live